ಏನ ಹೇಳಲಿ ನಾನು?
-
ಏನ ಹೇಳಲಿ ನಾನು
ಪಕ್ಕದ ಮನೆಯವರು
ನಮ್ಮನ್ನು ಚಹಾಕ್ಕೆ
ಕರೆಯಲು ಬಂದರೆ?
ಅವರಿಗೆ ಗೊತ್ತಿಲ್ಲ
ನನ್ನೊಂದಿಗೆ ನೀನಿಲ್ಲವೆಂದು.
ಏನ ಹೇಳಲಿ ನಾನು
ಫೋನು ರಿಂಗಣಿಸಿ
ಯಾರಾದರೂ ನಿನ್ನ ಕೇಳಿದರೆ?
ಅ...
ಕೆ.ಜಿ, ನಿಮ್ಮ ಬ್ಲಾಗಿಗೆ ಈಗ ಬಂದೆ. ನಿಮ್ಮ ಪುಸ್ತಕದ ಬಗ್ಗೆಗಿನ ಬರಹ ಓದಿದೆ. ಅಪರೂಪದ ಶೈಲಿ. ನಿಮ್ಮ ಹೆಸರು ಯಾರಾರಿಂದಲೊ ಕೇಳಿದ್ದಿದ್ದರು ಹೆಚ್ಚಿಗೆ ತಿಳಿದಿರಲಿಲ್ಲ. ನಾನು ನೆಟ್ಟಿನಲ್ಲಿ ಆಕ್ಟಿವ್ ಇದ್ದರು ಸೋಶಿಯಲಿ ಸಿಕ್ಕಾಬಟ್ಟೆ ಜೀರೋ. ಅಂದಹಾಗೆ ಆನಂದ ಋಗ್ವೇದಿ ನನ್ನ ಹಳೆಯ ಮತ್ತು ಒಳ್ಳೆಯ ಸ್ನೇಹಿತ.
ಕೆ.ಜಿ,
ಪ್ರತ್ಯುತ್ತರಅಳಿಸಿನಿಮ್ಮ ಬ್ಲಾಗಿಗೆ ಈಗ ಬಂದೆ. ನಿಮ್ಮ ಪುಸ್ತಕದ ಬಗ್ಗೆಗಿನ ಬರಹ ಓದಿದೆ. ಅಪರೂಪದ ಶೈಲಿ. ನಿಮ್ಮ ಹೆಸರು ಯಾರಾರಿಂದಲೊ ಕೇಳಿದ್ದಿದ್ದರು ಹೆಚ್ಚಿಗೆ ತಿಳಿದಿರಲಿಲ್ಲ. ನಾನು ನೆಟ್ಟಿನಲ್ಲಿ ಆಕ್ಟಿವ್ ಇದ್ದರು ಸೋಶಿಯಲಿ ಸಿಕ್ಕಾಬಟ್ಟೆ ಜೀರೋ. ಅಂದಹಾಗೆ ಆನಂದ ಋಗ್ವೇದಿ ನನ್ನ ಹಳೆಯ ಮತ್ತು ಒಳ್ಳೆಯ ಸ್ನೇಹಿತ.